Description
ಟಿಕೆಟ್ ಖರೀದಿಸಲು ಹಣವಿಲ್ಲ. ಆದರೂ ಈ ರೈಲಿನಲ್ಲಿ ಪ್ರಯಾಣಿಸುವುದು ನನಗೆ ಅನಿವಾರ್ಯ.
ಟಿಕೆಟ್ ಇಲ್ಲ, ಪ್ರಯಾಣ ನಿಲ್ಲಲ್ಲ
ಕೆಲಸ, ಅಸ್ತಿತ್ವ ಹಾಗೂ ಉಳಿವಿಗಾಗಿ ಆಂಧ್ರಪ್ರದೇಶದಿಂದ ಕೊಚ್ಚಿಗೆ ವಲಸೆ ಹೊರಟಿರುವವರ ಆರು ಅನಿಶ್ಚಿತ ಪಯಣದ ಕಥೆಗಳನ್ನು ಸುಬೂಹಿ ಜಿವಾನಿ ಅವರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
Reviews
There are no reviews yet.