Sale!

Patrikodyamada Pallatagalu|ಪತ್ರಿಕೋದ್ಯಮದ ಪಲ್ಲಟಗಳು

Original price was: ₹270.00.Current price is: ₹250.00.

“ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಯಿಂದಾಗಿ ವಿಶಾಲವಾದ ಜಗತ್ತು ಇಂದು ಒಂದು ಪುಟ್ಟ ಹಳ್ಳಿಯಾಗಿ ಪರಿವರ್ತನೆಯಾಗಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಏನು ಸಂಭವಿಸಿದರೂ ಕ್ಷಣಾರ್ಧದಲ್ಲಿ ನಮ್ಮ ಕಣ್ಣು ಮುಂದೆ ಘಟನೆಯ ದೃಶ್ಯಾವಳಿಗಳು ಬಂದು ನಿಲ್ಲುತ್ತವೆ. ಎಷ್ಟೋ ಸಲ ಇಂತಹ ಘಟನೆಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳು ನೇರ ಪ್ರಸಾರ ಕೂಡ ಮಾಡುತ್ತಿವೆ. ಕ್ಷಣ ಕ್ಷಣದ ಸುದ್ದಿಗಳನ್ನು ಡಾಟ್‌ಕಾಂಗಳು ಒದಗಿಸುತ್ತಿವೆ. ಹೀಗಾಗಿ ಹಿಂದೆಂದೂ ಪೈಪೋಟಿಯನ್ನೇ ಕಾಣದ ಮುದ್ರಣ ಮಾಧ್ಯಮ ಮೊದಲ ಬಾರಿಗೆ ತೀವ್ರ ಸ್ಪರ್ಧೆ, ಸವಾಲುಗಳನ್ನು ಎದುರಿಸುವಂತಾಗಿದೆ.

ಮುದ್ರಣ ಮಾಧ್ಯಮದ ಈ ಎಲ್ಲ ತಲ್ಲಣಗಳನ್ನು ಪ್ರೊ. ಬಾಲಸುಬ್ರಹ್ಮಣ್ಯ ಅವರ ‘ಪತ್ರಿಕೋದ್ಯಮದ ಪಲ್ಲಟಗಳು’ ಪುಸ್ತಕ ತೆರೆದಿಡುತ್ತದೆ.”

  • ಪ್ರೊ. ಓಂಕಾರ ಕಾಕಡೆ,
    ಮುಖ್ಯಸ್ಥರು, ಪತ್ರಿಕೋದ್ಯಮ ವಿಭಾಗ,
    ಮಹಿಳಾ ವಿವಿ

OTT | You Tube | Podcast | GPT-3 | AI | Radio | Disney Land | The Guardian | Reader’s Digest | Mumbai Samachar |

ಇನ್ನೂ ಹತ್ತು ಹಲವಾರು ಮಹತ್ವದ ಸಂಗತಿಗಳು ಈ ಪುಸ್ತಕದಲ್ಲಿವೆ.

Description

  • Online Book Store: bahuroopi.in
  • facebook: bahuroopi.official/
  • editor.bahuroopi@gmail.com
  • Phone: 70191 82729
  • Price: Rs. 270/-
  • ISBN 978-81-969988-4-4

Reviews

There are no reviews yet.

Be the first to review “Patrikodyamada Pallatagalu|ಪತ್ರಿಕೋದ್ಯಮದ ಪಲ್ಲಟಗಳು”

Your email address will not be published. Required fields are marked *