Sale!

Gaana Yaana – Kavya Milana | ಗಾನಯಾನ – ಕಾವ್ಯ ಮಿಲನ

Original price was: ₹250.00.Current price is: ₹230.00.

✍️ Author: ಎಚ್. ಆರ್. ಲೀಲಾವತಿ / H. R. Leelavati
📚 Category: Essays / Reflections / Music & Literature
🪙 Price: ₹250
📖 ISBN: 978-81-947970-3-1
🖨️ Publisher: Bahuroopi

Description

ಗಾನಯಾನ – ಕಾವ್ಯ ಮಿಲನ

: ಸಂಗೀತ ಕವಿತೆಯಲ್ಲಿ ಕಂಡ ಮುಖಗಳು

ಬೆನ್ನುಡಿಯಿಂದ 

ಹಾಡು ಹರಡಬೇಕು, ಮಾತು ಮರೀಬೇಕು’ ಎನ್ನುತ್ತಾರೆ. ತಮ್ಮ ಬದುಕಿನ ಉದ್ದಕ್ಕೂ ಹಾಡನ್ನು ಹರಡುತ್ತಾ ಸಾಗಿದವರು ಎಚ್ ಆರ್ ಲೀಲಾವತಿ. ಕನ್ನಡದ ಮನೆ, ಮನಗಳಲ್ಲಿ ಅಷ್ಟೊತ್ತಿ ನಿಂತ ಹೆಸರು.

‘ಹಾಡು’ ಎನ್ನುವುದಕ್ಕೆ ಅನ್ವರ್ಥನಾಮವೇ ಲೀಲಾವತಿ ಎನ್ನುವಂತೆ ಇವರು ಹಾಡಾಗಿ ಹರಿದಿದ್ದಾರೆ. ಇದು ಕೇವಲ ಗಾನ ಯಾನವಲ್ಲ, ಕವಿಗಳ ಜೊತೆಗಿನ ಒಡನಾಟದ ಮೆಲುಕು ಸಹಾ. ಹಾಗಾಗಿಯೇ ಇದು ‘ಗಾನ ಯಾನ, ಕಾವ್ಯ ಮಿಲನ’. ಈ ಕೃತಿ ಓದಿದರೆ ಲೀಲಾವತಿಯವರ ಬಗ್ಗೆ ಇರುವ ನಮ್ಮ ಪ್ರೀತಿ ಇನ್ನೂ ಒಂದು ಹಿಡಿ ಹೆಚ್ಚೇ ಆಗುತ್ತದೆ.

-ಜಿ ಎನ್ ಮೋಹನ್

Reviews

There are no reviews yet.

Be the first to review “Gaana Yaana – Kavya Milana | ಗಾನಯಾನ – ಕಾವ್ಯ ಮಿಲನ”

Your email address will not be published. Required fields are marked *