Sale!

Bhagavantana Saavu | ಭಗವಂತನ ಸಾವು

Original price was: ₹150.00.Current price is: ₹130.00.

ಕೃತಿಯ ಬೆನ್ನುಡಿ ಹೀಗಿದೆ-

ಇಂದು ನಾನು, ನಾಳೆ ನೀನು..

ಅಂದು ಒಂದಿಷ್ಟೂ ಚಂಚಲನಾಗದೆ, ‘ಮುದುಕನ ಭಂಡತನಕ್ಕಿಷ್ಟು ಮಣ್ಣು ಹಾಕ’ ಎಂದು ಮನಸ್ಸಿನಲ್ಲಿ ಆಂದುಕೊಳ್ಳುತ್ತಲೇ ಅಮರ ಬಂದೂಕು ತೆಗೆದು ಪ್ರೊಫೆಸರ್ ಹಣೆಗಿಟ್ಟ, ಪ್ರೊಫೆಸರ್ ಕದಲಲಿಲ್ಲ.

‘ಗೆಳೆಯಾ ಧರ್ಮಗಳೆಲ್ಲವೂ ಮನುಷ್ಯನ ರಕ್ತ ಹೀರುವ ಜೀವಿಗಳು. ದೀನ-ದಲಿತರ, ಬಡವರ ಮತ್ತು ಅಧಿಕಾರ ಇಲ್ಲದವರ ರಕ್ತವನ್ನಷ್ಟೇ ಅವು ಬಯಸುತ್ತವೆ’ ಎಂದು ಹೇಳಿ ಅವರು ನಸುನಕ್ಕ ಆ ಘಳಿಗೆಯನ್ನು ನೆನೆದಾಗ ಅಮರ ನಡುಗಿದ….

Description

‘ಬಹುರೂಪಿ’ಯ ಹೊಸ ಕೃತಿ
ಕೆ ಆರ್ ಮೀರಾ ಅವರ ಕಾದಂಬರಿ –
ಭಗವಂತನ ಸಾವು
———

ಇದೊಂದು ಮಹತ್ವವಾದ ಕೃತಿ.
ಮಲಯಾಳಂ ಸಾಹಿತ್ಯ ಲೋಕದಲ್ಲಿ ದೊಡ್ಡ ಸಂಚಲನವನ್ನು ಉಂಟು ಮಾಡಿರುವ ಕೃತಿ. ಮಲಯಾಳಂನ ಮೊದಲ ಸಾಲಿನಲ್ಲಿ ನಿಲ್ಲುವ ಲೇಖಕಿ ಕೆ ಆರ್ ಮೀರಾ ಅವರ ಈ ಕೃತಿಯ ಸಾವಿರಾರು ಪ್ರತಿಗಳು ಮಾರಾಟವಾಗಿವೆ ಪನ್ಸಾರೆ, ಎಂ ಎಂ ಕಲಬುರ್ಗಿ, ಗೌರಿ ಲಂಕೇಶ್,,, ಹೀಗೆ ಹೋರಾಟದ ಕಿಚ್ಚನ್ನು, ಪ್ರಶ್ನಿಸುವ ಮನೋಭಾವವನ್ನು ಇಲ್ಲವಾಗಿಸುವ ಹತ್ಯಾ ರಾಜಕಾರಣವನ್ನು ಹಿನ್ನೆಲೆಯಾಗಿಸಿಕೊಂಡ ಕಥೆ ‘ಭಗವಂತನ ಸಾವು’. ಹಿರಿಯ ಪತ್ರಕರ್ತ ವಿಕ್ರಂ ಕಾಂತಿಕೆರೆ ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಅಸಂಖ್ಯ ವಚನಗಳ ರಾಶಿಯಿಂದ ತಮಗೆ ಬೇಕಾದದ್ದನ್ನೇ ಹೆಕ್ಕಿ ತೆಗೆದು ಮೀರಾ ಆವರು ಕಥೆಯನ್ನು ಪೋಣಿಸಿರುವ ರೀತಿ ವಿಶೇಷವಾದದ್ದು.

ಕೃತಿ: ಭಗವಂತನ ಸಾವು
ಲೇಖಕರು: ಕೆ ಆರ್ ಮೀರಾ
ಕನ್ನಡಕ್ಕೆ: ವಿಕ್ರಂ ಕಾಂತಿಕೆರೆ
ಬೆಲೆ: ರೂ 150
ಪ್ರಕಾಶನ: ಬಹುರೂಪಿ
ಸಂಪರ್ಕ: 70191 82729

ಪುಸ್ತಕ ಮಾರಾಟಕ್ಕೆ ನವೆಂಬರ್ 11 ರಿಂದ ಲಭ್ಯ

Reviews

There are no reviews yet.

Be the first to review “Bhagavantana Saavu | ಭಗವಂತನ ಸಾವು”

Your email address will not be published. Required fields are marked *