Description
ಬೆನ್ನುಡಿಯಿಂದ
ಇವರು ಕೊಳದ ಮೇಲಿನ ಗಾಳಿ…
ಎಂ ಆರ್ ಕಮಲ ಕನ್ನಡ ಸಾಹಿತ್ಯ ಲೋಕದ ‘ಕೊಳದ ಮೇಲಿನ ಗಾಳಿ’.
ಅವರ ಕೃತಿಗಳ ಛಂದವೇ ಬೇರೆ. ಅವರು ಆರಿಸಿಕೊಳ್ಳುವ ವಸ್ತು, ಅದನ್ನು ನಮ್ಮ ಮುಂದೆ ಇಡುವ ರೀತಿ ವಾಹ್! ಎನ್ನುವಂತೆ ಮಾಡುತ್ತದೆ.
ಅದು ವಾಹ್!ಗಷ್ಟೇ ಸೀಮಿತವಾಗದೆ ನಮ್ಮೊಳಗನ್ನು ಕಲಕುತ್ತದೆ. ಇವರ ಈ ಸಂಕಲನ ‘ಈಗಿಲ್ಲಿ ಎಲ್ಲವೂ ಮೆಸ್ಸಿ!’ ಅದರ ಮುಂದುವರಿಕೆ.
Reviews
There are no reviews yet.