O! Arabi Kolliye… | ಓ ! ಅರಬ್ಬಿ ಕೊಲ್ಲಿಯೇ…

400.00

 

ಲೇಖಕರು: ರೆಜಿಮೋನ್ ಕುಟ್ಟಪ್ಪನ್
ಕನ್ನಡಕ್ಕೆ: ಜ್ಯೋತಿ ಎ
ಪುಟಗಳು: 344

ರೆಜಿಮೋನ್ ಕುಟ್ಟಪ್ಪನ್ ಖ್ಯಾತ ಪತ್ರಕರ್ತರು. ಕೊಲ್ಲಿ ರಾಷ್ಟ್ರಗಳಲ್ಲಿ ವಲಸಿಗರ ಸ್ಥಿತಿಯ ಬಗ್ಗೆ, ಮಾನವ ಕಳ್ಳಸಾಗಾಣಿಕೆ ಬಗ್ಗೆ ಇವರು ಮಾಡಿದ ವರದಿ ಎಷ್ಟು ಬಿಸಿ ಮುಟ್ಟಿಸಿತೆಂದರೆ ಒಮಾನ್ ದೇಶದಿಂದ ಇವರನ್ನು ಗಡೀಪಾರು ಮಾಡಲಾಯಿತು.

ಇಲ್ಲಿರುವ ಈ ಕಥೆಗಳು ಎಲ್ಲಿಯೂ ಹೇಳಲ್ಪಟ್ಟಿಲ್ಲ, ಎಲ್ಲಿಯೂ ಕೇಳಲ್ಪಟ್ಟವಲ್ಲ. ಪ್ರತಿಯೊಂದು ಕಥೆಯೂ ತನ್ನೊಳಗೆ ಸೂಕ್ಷ್ಮಾತಿಸೂಕ್ಷ್ಮ ಸಂವೇದನೆಗಳನ್ನು ಮತ್ತು ಭಾವನೆಗಳ ಮಹಾಪೂರವನ್ನೇ-ಸಂತೋಷ, ದುಃಖ, ಹತಾಶೆ, ಭೀತಿ, ಅಚ್ಚರಿ, ಸಿಟ್ಟು ಮತ್ತು ಆತಂಕವನ್ನು ಹೊಂದಿದೆ.

ಅರಬ್ಬಿ ಕೊಲ್ಲಿಯಲ್ಲಿ ಬೆವರು ಸುರಿಸುತ್ತಿರುವ ಭಾರತೀಯ ವಲಸೆ ಕಾರ್ಮಿಕರ ಬಗ್ಗೆ ಒಬ್ಬ ದಿಟ್ಟ ಪತ್ರಕರ್ತ ಕಂಡು ದಾಖಲಿಸಿದ ಕಥಾನಕಗಳು ಇವು.

Reviews

There are no reviews yet.

Be the first to review “O! Arabi Kolliye… | ಓ ! ಅರಬ್ಬಿ ಕೊಲ್ಲಿಯೇ…”

Your email address will not be published. Required fields are marked *