Sale!

Supari Kole(ಸುಪಾರಿ ಕೊಲೆ) ಪತ್ತೇದಾರಿ ನಾಟಕ

90.00

Out of stock

SKU: 00023 Categories: ,

Description

Writer: Shivakumar mavali

Publication:D Pictures

Pages :88

Year of Publication:2018

‘ಸುಪಾರಿ ಕೊಲೆ’ಯು ಒಂದು ಪತ್ತೇದಾರಿ ಮಾದರಿಯ,ಕುತೂಹಲ ಉಳಿಸಿಕೊಂಡು ಹೋಗುವ,ಕೊಲೆಯ ಕಾರಣ ಹುಡುಕುತ್ತಾ ಸಾಗುತ್ತಲೇ ಭಾವನಾತ್ಮಕತೆಗೆ ತೆರೆದುಕೊಳ್ಳುವ ಕತೆ.ಯಾರು ಯಾರನ್ನು ಕೊಲ್ಲಲು ಕಾರಣಗಳೇನಿದ್ದರೂ ಕೊಲ್ಲುವವರ ಮನಸ್ಥಿತಿ ,ಕೊಲ್ಲಲು ಕಾರಣವಾದ ಸ್ಥಿತಿ ಮತ್ತು ಪರಿಣಾಮಗಳ ಬಗ್ಗೆ ಪೋಲೀಸ್ ಮನಸ್ಥಿತಿ ಹೇಗೆ ವರ್ತಿಸುತ್ತದೆ ಎಂಬುದನ್ನು ಸೂಚ್ಯವಾಗಿ ಪ್ರದರ್ಶಿಸುವ ಈ ನಾಟಕ ಸುಪಾರಿ ಕಿಲ್ಲರ್ ಒಬ್ಬನಿಗೆ ಸಿಗುವ ವಿಚಿತ್ರ ಡೀಲ್ ನಿಂದ ರೋಚಕತೆಯನ್ನು ಕಾಪಾಡಿಕೊಳ್ಳುತ್ತದೆ.ಸುಪಾರಿ ಕಿಲ್ಲರ್ ಓರ್ವ ತಾನು ತೆಗೆದುಕೊಳ್ಳುವ ಕೊಲೆಯ ಡೀಲ್ ಗಳೊಂದಿಗೆ ಹೀಗೂ ವರ್ತಿಸಬಹುದಾ ಎಂಬ ಅನುಮಾನ,ವಿಲಕ್ಷಣತೆ ಎದುರಾಗುತ್ತಾ,ಆತ ಮುಖಾಮುಖಿಯಾಗುವ ಸನ್ನಿವೇಷ ಅವನಲ್ಲಿನ ಕೊಲೆಗಾರನನ್ನು ಪ್ರಶ್ನಿಸುತ್ತದೆ.ಹಣಕ್ಕಾಗಿ ಮಾಡುವ ಕೊಲೆಗಳ ಹಿಂದೆ ಎಂಥಾ ಕಾರಣಗಳಿರಬಹುದು ಎಂಬುದನ್ನು ಕೊಲೆಗಾರ ಗಣನೆಗೇ ತೆಗೆದುಕೊಳ್ಳಲಾರ ಎಂಬುದು ಅಲಿಖಿತ ನಿಯಮವಾದರೂ ಈ ಕತೆಯಲ್ಲಿ ಸುಪಾರಿ ತೆಗೆದುಕೊಂಡವನು ಒಂದು ಸಂಕೀರ್ಣ ಸನ್ನಿವೇಶಕ್ಕೆ ಎದುರಾದಾಗ ಮತ್ತಿನ್ನೇನೋ ಸತ್ಯಗಳು ಅನಾವರಣಗೊಳ್ಳುವುವು.

Additional information

Weight 0.18 g

Reviews

There are no reviews yet.

Be the first to review “Supari Kole(ಸುಪಾರಿ ಕೊಲೆ) ಪತ್ತೇದಾರಿ ನಾಟಕ”

Your email address will not be published. Required fields are marked *