Description
A collection of essays on Media and current affairs by noted Journalist and Writer G N Mohan.
Published by Pallava Prakashana, 2015.
ಹಿರಿಯ ಪತ್ರಕರ್ತರು ಮತ್ತು ಲೇಖಕರಾದ ಜಿ ಎನ್ ಮೋಹನ್ ಅವರು, ಮಾಧ್ಯಮ ಲೋಕದ ಅನುಭವ ಹಾಗೂ ವರ್ತಮಾನದ ಘಟನೆಗಳ ಕುರಿತು ಬರೆದ ಲೇಖನಗಳ ಸಂಗ್ರಹವನ್ನು ‘ವಾಹ್ ಮೀಡಿಯಾದ’ ಪುಸ್ತಕದಲ್ಲಿ ಕಾಣ ಬಹುದು. ಪತ್ರಿಕೋಧ್ಯಮ ವಿದ್ಯಾರ್ಥಿಗಳು ಮತ್ತು ಆಸಕ್ತ ಓದುಗರ ಕುತೂಹಲ ತಣಿಸುವ, ಮಾಧ್ಯಮ ಲೋಕದ ಆಗುಹೋಗುಗಳನ್ನು ಕಟ್ಟಿಕೊಡುವ ಪುಸ್ತಕ ಇದು.
ಪ್ರಕಟಣೆ: ಪಲ್ಲವ ಪ್ರಕಾಶನ, 2015
Reviews
There are no reviews yet.