Description
ಸ್ನೇಹಿತರಾದವರು ನಿಮ್ಮ ಬೆನ್ನ ಹಿಂದೆ ಎಂದಿಗೂ ಕೀಳಾಗಿ ಮಾತನಾಡುವುದಿಲ್ಲ. ನಿಜ ಸ್ನೇಹಿತರಾದವರು ಆಟಕ್ಕೆ ಹೆಚ್ಚುವರಿ ಆಟಗಾರನ ಆಗತ್ಯವಿಲ್ಲದಿದ್ದರೂ, ನಿಮ್ಮನ್ನು ಸೇರಿಸಿಕೊಂಡೇ ಕ್ರಿಕೆಟ್ ಆಡುತ್ತಾರೆ.
ವಾಸ್ತವದೊಂದಿಗೆ ತನ್ನ ಕಲ್ಪನೆಯನ್ನೂ ಬೆಸುಗೆ ಹಾಕಿರುವ ನಿವೇಧಾ ಗಣೇಶ್ ಅವರ ಈ ಕಥೆ ಮನರಂಜನೆ, ಸ್ಫೂರ್ತಿ ನೀಡುವ ಜೊತೆಗೆ ಕತೆಯೊಳಗೆ ನಮ್ಮನ್ನು ಕಂಡುಕೊಳ್ಳುವಂತೆ ಮಾಡುತ್ತದೆ.
Reviews
There are no reviews yet.