Sale!

ಸ್ನೇಹಗ್ರಾಮದ ಸಂಸತ್ತು / Snehagramada Samsattu

Original price was: ₹150.00.Current price is: ₹127.50.

 

  • ASIN ‏ : ‎978-81-949842-4-5
  • Publisher ‏ : ‎Bahuroopi
  • Paperback ‏ : ‎152 pages
  • Reading age ‏ : ‎12 years and up

 

Description

“ವಿಸ್ತಾರವಾದ ತೋಟದಂತೆ ಕಾಣುತ್ತಿದ್ದ ಪರಿಸರದ ನಡುವಿನಿಂದ ಕಲ್ಲಿನ ಕಟ್ಟಡಗಳು ಎದ್ದು ಕಾಣುತ್ತಿತ್ತು. ಅನತಿ ದೂರದಲ್ಲಿ ಭಾರಿ ಘಟ್ಟಸಾಲು, ಸ್ನೇಹ ಗ್ರಾಮ ನಿಜಕ್ಕೂ ತುಂಬಾ ಸುಂದರವಾಗಿತ್ತು. ಜೀವನದ ಅನಿರೀಕ್ಷಿತ ಹಾದಿಯಲ್ಲಿ ಸಾಗುವಾಗಲೇ ದಿಢೀರನೆ ಎಲ್ಲ ಒಳಿತುಗಳೂ ನಮ್ಮೆಡೆಗೆ ಸಾಗಿಬರುತ್ತವೆ ಎಂಬುದಕ್ಕೆ ಈ ಕಥೆ ಉತ್ತಮ ಉದಾಹರಣೆ. ಹೃತ್ತೂರ್ವಕವಾಗಿ ಪ್ರೀತಿಸುವ ಸ್ನೇಹಿತರ ಬೆಂಬಲದೊಂದಿಗೆ ಅನಾರೋಗ್ಯದ ಬಾಧೆ ಮರೆತು ಸಾಧನೆಯ ಉತ್ತುಂಗಕ್ಕೇರುವ ಹದಿಹರೆಯದ ದಿಟ್ಟ ಯುವಕನೊಬ್ಬನ ನಿಜ ಜೀವನದ ಘಟನೆ ಆಧರಿಸಿದ ಕಥೆಯನ್ನು ವಿಶಾಖ ಜಾರ್ಜ್ ಕಟ್ಟಿಕೊಟ್ಟಿದ್ದಾರೆ.

       

Reviews

There are no reviews yet.

Be the first to review “ಸ್ನೇಹಗ್ರಾಮದ ಸಂಸತ್ತು / Snehagramada Samsattu”

Your email address will not be published. Required fields are marked *