Sale!

BADUKU JATAKA BANDI, NAANADARA SAAHEB | I M VITTALAMURTHY । ಬದುಕು ಜಟಕಾ ಬಂಡಿ, ನಾನದರ ಸಾಹೇಬ

Original price was: ₹300.00.Current price is: ₹240.00.

Description

ಕರ್ನಾಟಕ ಕಂಡ ದಕ್ಷ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರಾದ ಐ ಎಂ ವಿಕ್ಕಲಮೂರ್ತಿ ಅವರು ತಮ್ಮ ಸುದೀರ್ಘ ಆಡಳಿತ ಅವಧಿಯಲ್ಲಿ ಸರ್ಕಾರದ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಅನುಭವಿಸಿದ, ಅವಲೋಕಿಸಿದ. ನಿರ್ವಹಿಸಿದ ಕೆಲವು ಘಟನೆಗಳ ಮರು ನಿರೂಪಣೆ ಈ ಕೃತಿ.

ಕನ್ನಡ ಸಾಂಸ್ಕೃತಿಕ ಲೋಕದೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡಿರುವ ಕೆಲವೇ ಸರ್ಕಾರಿ ಅಧಿಕಾರಿಗಳಲ್ಲಿ ವಿಶ್ವಲಮೂರ್ತಿಯವರು ಒಬ್ಬರು. ಈ ಕೃತಿಯಲ್ಲಿ ಗಟ್ಟಿಯಾದ ಒಳನೋಟಗಳಿವೆ. ಇದು ಕೇವಲ ನೆನಪುಗಳ ಸಂಕಲನವಾಗಿರದೆ, ಅನುಭವದಿಂದ ಅರಿವು, ಅರಿವಿನಿಂದ ಮಾರ್ಗದರ್ಶನ ನೀಡುವ ಜೀವನ ಪಾಠಗಳ ಸಂಗ್ರಹವಾಗಿದೆ.

– ಗಿರೀಶ ಕಾಸರವಳ್ಳಿ

Reviews

There are no reviews yet.

Be the first to review “BADUKU JATAKA BANDI, NAANADARA SAAHEB | I M VITTALAMURTHY । ಬದುಕು ಜಟಕಾ ಬಂಡಿ, ನಾನದರ ಸಾಹೇಬ”

Your email address will not be published. Required fields are marked *