Sale!
Janaki With Love | ಜಾನಕಿ ವಿತ್ ಲವ್
Original price was: ₹550.00.₹440.00Current price is: ₹440.00.
ಕಳೆದ ಮೂರು ದಶಕಗಳಲ್ಲಿ ಬರೆದ ಕನ್ನಡದ ಕವಿ-ಕಾವ್ಯ, ಕತೆ-ಕಾದಂಬರಿ, ಜೀವ-ಜೀವನದ ಕುರಿತ ಬರಹಗಳ ಮೊದಲ ಕಟ್ಟು ಜಾನಕಿ with Love ಇದೀಗ ಅಚ್ಚಿನ ಮನೆಗೆ ಹೋಗಿದೆ. 568 ಪುಟಗಳ ರಾಯಲ್ ಸೈಜ್ನ ಈ ಪುಸ್ತಕದ ಬೆಲೆ ರೂ.550.
ನವೆಂಬರ್ 27ರಂದು ಬಿಡುಗಡೆ ಆಗುತ್ತಿರುವ ಈ ಪುಸ್ತಕಕ್ಕೆ ಪ್ರಕಟಣಪೂರ್ವ ರಿಯಾಯಿತಿ ಶೇ. 20. ನವೆಂಬರ್ 27ರ ಮೊದಲು ಬುಕ್ ಮಾಡಿದರೆ 110 ರುಪಾಯಿ ರಿಯಾಯಿತಿ. ಪುಸ್ತಕ ನಿಮಗೆ 440 ರುಪಾಯಿಗೆ ಸಿಗುತ್ತದೆ.
Nanditha –
My favourite book of all time
Basavaraja –
ಜೋಗ ಜಾನಕಿಯಾದ ಪರಿ ಅನನ್ಯ