Sale!

Janaki With Love | ಜಾನಕಿ ವಿತ್ ಲವ್

(2 customer reviews)

Original price was: ₹550.00.Current price is: ₹440.00.

ಕಳೆದ ಮೂರು ದಶಕಗಳಲ್ಲಿ ಬರೆದ ಕನ್ನಡದ ಕವಿ-ಕಾವ್ಯ, ಕತೆ-ಕಾದಂಬರಿ, ಜೀವ-ಜೀವನದ ಕುರಿತ ಬರಹಗಳ ಮೊದಲ ಕಟ್ಟು ಜಾನಕಿ with Love ಇದೀಗ ಅಚ್ಚಿನ ಮನೆಗೆ ಹೋಗಿದೆ. 568 ಪುಟಗಳ ರಾಯಲ್ ಸೈಜ್‌ನ ಈ ಪುಸ್ತಕದ ಬೆಲೆ ರೂ.550.
ನವೆಂಬರ್ 27ರಂದು ಬಿಡುಗಡೆ ಆಗುತ್ತಿರುವ ಈ ಪುಸ್ತಕಕ್ಕೆ ಪ್ರಕಟಣಪೂರ್ವ ರಿಯಾಯಿತಿ ಶೇ. 20. ನವೆಂಬರ್ 27ರ ಮೊದಲು ಬುಕ್ ಮಾಡಿದರೆ 110 ರುಪಾಯಿ ರಿಯಾಯಿತಿ. ಪುಸ್ತಕ ನಿಮಗೆ 440 ರುಪಾಯಿಗೆ ಸಿಗುತ್ತದೆ.

2 reviews for Janaki With Love | ಜಾನಕಿ ವಿತ್ ಲವ್

  1. Nanditha

    My favourite book of all time

  2. Basavaraja

    ಜೋಗ ಜಾನಕಿಯಾದ ಪರಿ ಅನನ್ಯ

Add a review

Your email address will not be published. Required fields are marked *