Let's Chat

TYPIST THIRASKARISIDA KATHE | ಟೈಪಿಸ್ಟ್ ತಿರಸ್ಕರಿಸಿದ ಕಥೆ | ಶಿವಕುಮಾರ ಮಾವಲಿ

(30 customer reviews)

Rs.175.00

35 in stock

Description

TYPIST TIRASKARISIDA KATHE-
A Short Story Collection By Shivakumar Mavali
Published by Bahuroopi

 

First Edition: 2019
ISBN: 978-81-941661-1-5
Price : Rs 175

 

30 reviews for TYPIST THIRASKARISIDA KATHE | ಟೈಪಿಸ್ಟ್ ತಿರಸ್ಕರಿಸಿದ ಕಥೆ | ಶಿವಕುಮಾರ ಮಾವಲಿ

 1. Pramod_praja

  Kannada sanna kathegalu est shrimantha vagide antha parichayisida Shivakumar avr ge dhanyavadagalu

 2. Suhan sheikh

  ಕೃತಿ : ಟೈಪಿಸ್ಟ್ ತಿರಸ್ಕರಿಸಿದ ಕಥೆ

  ಲೇಖಕರು : ಶಿವಕುಮಾರ್ ಮಾವಲಿ

  ದಿನಗಳು : ಬಿಡುವಿದ್ದಾಗ ಹೊಂದಿಸಿಕೊಂಡ‌ ಸಮಯ

  ಪುಟಗಳು : 160

  ಕಥೆಗಳು ಹುಟ್ಟೋದೆ ಹಾಗೆ. ಎಲ್ಲೂ ಒಂದು ಕಡೆ ನಡೆದು ಹೋದ ಘಟನೆ, ಮಾಸಿ ಹೋದ ನೆನಪು, ಅವಿತುಕೊಂಡಿರುವ ನೋವು, ಹೂತು ಹೋಗಿರುವ ಪಳೆಯುಳಿಕೆಗಳು. ಇವುಗಳೆಲ್ಲಾದರಲ್ಲಿ ಎಷ್ಟು ಬೇಕೋ ಅಷ್ಟನ್ನು ಮತ್ತೆ ಹೆಕ್ಕಿ ತಂದು ಹೊಸ ತೋರಣ ಕಟ್ಟಿ ಅಲಂಕರಿಸುವ ಹಾಗೆ ಕಳೆದು ಹೋದದ್ದನ್ನು, ಕಳೆದ ಕ್ಷಣವನ್ನು, ಮರು ಸ್ಥಾಪಿಸುವ ಕಲೆಗಾರಿಕೆ ಕತೆಗಾರರನಿಗೆ ಕರಗತವಾಗಿರಬೇಕು. ಇದರಲ್ಲಿ ಹೊಸ ಯುಗಕ್ಕೆ ತೆರೆದುಕೊಂಡ ಕತೆಗಾರ ಶಿವಕುಮಾರ ಮಾವಲಿ ಯಶಸ್ವಿಯಾಗಿದ್ದಾರೆ.

  ಇಲ್ಲಿರುವ ಮೂವತ್ತು ಕತೆಗಳು ಹಿಂದೆ ನಡೆದದ್ದನ್ನು,ಮುಂದೆ ನಡೆಯುವುದನ್ನು ಹಾಗೂ ನಮ್ಮ ನಡುವೆಯೇ ನಡೆದು ಹೋದದ್ದನ್ನು ನೆನಪಿಸುತ್ತವೆ. ಅವುಗಳ ಹೆಸರುಗಳು ಬೇರೆಯಾಗಿವೇ ಅಷ್ಟೇ, ಒಳಹೊಕ್ಕು ಇಣುಕಿದರೆ ಇದು ನಮ್ಮಲ್ಲೂ ನಡೆದಿದೆ ಅನ್ನುವುದು ಕತೆಗಳ ಗುಟ್ಟು.

  ‘ಹೂ ಮಾರುವ ಹುಡುಗ’ ನೊಬ್ಬನ ಕತೆ ಎಷ್ಟು ಸೊಗಸಾಗಿದೆ ಅಂದರೆ ಇಬ್ಬರ ನಡುವೆ ಹುಟ್ಟುವ ಸ್ನೇಹಕ್ಕೆ ಹೂವು ಎಷ್ಟು ಪ್ರಾಮುಖ್ಯ ಪಡೆಯುತ್ತದೆಯೋ ಅಂತಸ್ತನ್ನು ನಿರ್ಧರಿಸಲು ಅದೇ ಹೂವು ಮನಸ್ಸಿಗೆ ಮುಳ್ಳಾಗಿ ಚುಚ್ಚಿ ಬಿಡುತ್ತದೆ.

  ಇಲ್ಲಿ ಕತೆಗಾರ ನಮಗೆ ಆಯ್ಕೆಗಳನ್ನು ಬಿಟ್ಟು ಹೋಗಿದ್ದಾರೆ. ಕಥೆಯೊಂದೇ ಅದನ್ನು ನೀವು ಬೇರೆ ಬೇರೆ ಆಯಾಮಗಳಲ್ಲಿ ಓದಿಕೊಂಡು ಹೋಗಿ, ಆಯ್ಕೆ ನಮ್ಮದು ಅದು ಕತೆಯ ಕೊನೆಯನ್ನು ನಾವು ಅಂದುಕೊಂಡಂತೆ ಮುಕ್ತಾಯಗೊಳಿಸಲು ಕತೆಗಾರ ಬಿಟ್ಟು ಹೋದ ಕಲ್ಪಿತ ಅವಕಾಶ.!

  ಮತ್ತೊಂದು ವಿಶೇಷ ಅಂದರೆ ಇಲ್ಲಿ ಕತೆಗಾರ ತನಗೆ ಕತೆ ಹುಟ್ಟಿದ್ದು, ಕತೆಯ ಮೂಲ ಹುಟ್ಟಲು ಕಾರಣ ಹಾಗೂ ಪ್ರೇರಣೆ ಯಾವುದು ಅನ್ನುವುದನ್ನು ಹೇಳಿದ್ದಾರೆ. ಕೆಲ ಕತೆಗಳು ಥಟ್ಟನೆ ವಾಸ್ತವಕ್ಕೆ ನಾಟಿ ಬಿಡುತ್ತವೆ.. ಟೈಪಿಸ್ಟ್ ತಿರಸ್ಕರಿಸಿದ್ದನ್ನು ನೀವು ತಿರಸ್ಕರಿಸಲಾಗದು..

  -ಸುಹಾನ್ ಶೇಕ್

 3. SubramanyaHM

  Review for Typist Thiraskarisida Kathe
  ★ ★ ★ ★ ★

 4. Shivkumar V

  Nanage tumba khushi kotta kategaliruva pustka dhanyavadagalu sir…..

 5. Suresha B

  ವಿಶಿಷ್ಟ ಅನುಭವದ ಕತೆಗಳು, ಕಥನ.
  ಶಿವಕುಮಾರ್ ಮಾವಲಿ ಅವರ ಕನ್ನಡವನ್ನು ಓದುವುದೇ ಮಹಾ ಖುಷಿಯ ಸಂಗತಿ.

 6. Sahana Hegde

  ಸಂಕಲನದ ಓದೇ ಒಂದು ವಿಭಿನ್ನ ಅನುಭವ…

 7. Vardhan

  Ondhu ole kathe elaru odhi

 8. Vanitha Jain

  ..

 9. Purushothama

  ಹೊಸತನ ಮತ್ತು ಅದರ ನಿರೂಪಣ ಶೈಲಿ ಎದೆಗಿಳಿಯುತ್ತ ವಿಸ್ತಾರಿಸುತ್ತ ಹೋಗುತ್ತೆ. ನನ್ನ ಚಂದಿರ ಕತೆಯಲ್ಲಿ ಹೆಂಡತಿಯ ವಿಪರೀತದ ಆಸೆ, ಗಂಡನ ಬಗೆಗಿನ ಅಸಡ್ಡೆ ಅವನ ಬದುಕಿನ ತಿರುವು….
  ಅಪಾರ್ಟ್‌ಮೆಂಟ್ ನ ತುದಿಯಲ್ಲಿ ಮೋಡದ ಮರೆಯಲ್ಲಿ ಅವಿತ ಚಂದ್ರನನ್ನು ಅವನ ಹೆಂಡತಿ ದಿಟ್ಡಿಸುತ್ತ ಒಂಟಿಯಾದ ಬಗೆ ತೀವ್ರವಾಗಿ ಕಾಡುತ್ತದೆ. ಹೀಗೆ ಶಿವಕುಮಾರ್ ಅವರು ಕತೆಯ ಜತೆ ಬದುಕನ್ನೂ ತೋರಿಸುವ ಬಗೆಯ ಹಲವು ಕತೆಗಳನ್ನು ಓದಿಸುತ್ತಾ ನಮ್ಮೊಳಗಿಳಿಯುತ್ತದೆ.
  ಥ್ಯಾಂಕು ಸಾರ್.‌ ಹೀಗೆ ಬರೀತಿರಿ…

 10. Supriya

  Unique, Super stories👌

 11. Abhishek Agumbe (verified owner)

  It is very nice story relevant to our personal life really heart touch stories.

 12. Lekhana

  Superb!!

 13. Huttesh

  Nimma vibbinna Baraha eege munduvariyali…

 14. R SUNILKUMAR

  I really thanks Mr mavali because he presented such a nice story which is relevant to our life .🙏🙏

 15. Soumya Huttesh

  ಸೃಜನಶೀಲ ಬರಹಗಾರರು…ನವೀನ ಮಾದರಿಯ ಕಥೆಗಳ ಗುಚ್ಛ…ಶುಭವಾಗಲಿ

 16. Sonu (verified owner)

  Must must must read this……a modern writing in Kannada literature …..keeps u excited with every line and elevates u to a new story ….

 17. Deepa

  Each story though short makes you to think about many aspects of day to day life

 18. Amith RM

  There is always a unique style of each writter and this book is perfect mirror to the style of narration for Shivkumar Sir .Each story, some with abstract endings,some which make us think about the politics,society ! ,in some we can relate it with ourselves ! Thanks for the book ,hoping to see more from the writer .

 19. Sujay

  ಕಥೆಗಳು ಬಹಳ ಅದ್ಭುತವಾಗಿದೆ!

 20. Niveditha C H

  ಪ್ರತಿ ಕಥೆಯಲ್ಲೂ ನವೀನತೆ ಇದೆ. ಸಾಹಿತ್ಯ ಪ್ರೇಮಿಗಳಿಗೆ ನಿಮ್ಮಂತ ಯುವ ಲೇಖಕರಿಂದ ಹೆಚ್ಚಿನ ನಿರೀಕ್ಷೆಯಿದೆ. ಒಳ್ಳೆಯದಾಗಲಿ.

 21. Soumya Huttesh

  Review for Typist Thiraskarisida Kathe
  ★ ★ ★ ★ ★

 22. Aishwarya J

  Review for Typist Thiraskarisida Kathe
  ★ ★ ★ ★ ★

 23. ಹರ್ಷ (verified owner)

  ಪ್ರತಿಯೊಂದು ಕಥೆಗಳು ಅದ್ಬುತ.
  ಓದುಗರ ಮನಸನ್ನು ಹಿಡಿದಿಡುವ ಸಾಮರ್ಥ್ಯ ನೀವು ಹೊಂದಿದ್ದೀರಿ.

  ಇದೇ ರೀತಿ ನಿಮ್ಮ ಮುಂದಿನ ಹೆಚ್ಚು ಕಥೆಗಳು ಮೂಡಿ ಬರಲೆಂದು ಆಶಿಸುತ್ತಾ,
  -ಹರ್ಷ.

 24. ರವಿಕುಮಾರ್ ಎಸ್ ಎಂ

  ಹೊಸತನದ ರಗ್ಗು ಹೊದೆದು ಕಳೆಯ ಬೇಕೆನ್ನಿಸುವ ಕಾರ್ತೀಕದ ಚಳಿಯಂತಹ ಮುದಗೊಳಿಸುವ ಕಥೆಗಳು… ಸಂಗ್ರಹ ಯೋಗ್ಯ ಪುಸ್ತಕ…ಧನ್ಯವಾದಗಳು ಶಿವಕುಮಾರ್ ಸರ್…👌👍🙏

 25. GN Peasants Kumar

  Review for Typist Thiraskarisida Kathe
  ★ ★ ★ ★ ☆

 26. Rakshith

  Review for Typist Thiraskarisida Kathe
  ★ ★ ★ ★ ★

 27. Shekhar

  Review for Typist Thiraskarisida Kathe
  ★ ★ ★ ★ ★

 28. ಸುಂದರ್ ರಾಜ್ ಟಿ. ಎಸ್. (verified owner)

  ಸಲೀಸಾಗಿ ಓದಿಸಿಕೊಂಡು ಹೋಗುವುದೇ ಕಥೆಯ ಗೆಲುವು; ಒಂದು ಸಲ ರಸ್ತೆಗಿಳಿದರೆ ಪ್ರಯಾಣ ಮುಗಿಯುವವರೆಗೂ ಪ್ರಯಾಣದ ಆಯಾಸ ತಿಳಿಯದಂತೆ ಕರೆದೊಯ್ಯುವುದು ಕಥೆಗಾರನ ಕಲೆ ಅನ್ನುವುದು ಥಂಬ್ ರೂಲ್. ಇಲ್ಲಿ ಥಂಬ್ ಗೆ ಮಿಡ್ಲ್ ಫಿಂಗರ್ ತೋರಿಸಿ ಲೇಖಕರು ರಸ್ತೆಯ ತುಂಬಾ ಸ್ಪೀಡ್ ಬ್ರೇಕರ್ ಗಳು, ಸಿಗ್ನಲ್ ಗಳನ್ನು ಹಾಕಿ, ಅದೂ ಸಾಲದೆಂಬಂತೆ ಅಲ್ಲಲ್ಲಿ ರಿವರ್ಸ್ ಗೇರ್ ನಲ್ಲಿ ವಾಪಸ್ ಬಂದು ಮತ್ತೆ ಮುಂದೆ ಹೋಗುವಂತೆ ಮಾಡಿದ್ದಾರೆ.

  ಸಂಕಲನದಲ್ಲಿನ ಬಹುಪಾಲು ಕಥೆಗಳ ಹಾದಿಯಲ್ಲಿ ಪ್ರಯಾಣ ಮಾಡುವಾಗ ನಮಗೆ ಈ ಅನುಭವ ಆಗುತ್ತದೆ. ವಿಮಾನದಲ್ಲೇ ಪ್ರಯಾಣಿಸಿ ಬೇಸರಗೊಂಡ ಪ್ರಯಾಣಿಕರಿಗೆ ಹೊಸರೀತಿಯ ಪ್ರವಾಸ ಮಾಡಿಸಿ ಮಜಾ ಕೊಟ್ಟ ಮಾವಲಿಯವರಿಗೆ ಧನ್ಯವಾದಗಳು ಮತ್ತು ಯಶಸ್ವಿಯಾಗಿದ್ದಕ್ಕೆ ಅಭಿನಂದನೆಗಳು.

  ಕೊ. ಮಾ.: ಪ್ರಯಾಣಿಕರೆಲ್ಲರೂ ಮತ್ತೆ ಮತ್ತೆ ಇದೇ ಹಾದಿಯಲ್ಲಿ ಕರೆದೊಯ್ಯಬೇಕೆಂದು ಮಾವಲಿ ಯವರನ್ನು ಆಗ್ರಹಿಸುತ್ತಿದ್ದರೆಂದು ತಿಳಿದುಬಂದಿದೆ.

 29. Ashwini J

  Ella kathegalu superb sir… adharallu “kaali patra”,”nenapina kavana… ” manassinalli ulliyuthadhe.

 30. Ashwini J

  Ella kathegalu superb… adharallu “kaali patra” mathhu “nenapina kavana “manassinalli ulliyuthadhe

Add a review

Your email address will not be published. Required fields are marked *

Cart Item Removed. Undo
 • No products in the cart.
Wishlist 0
Open wishlist page Continue shopping