ಕರ್ನಾಟಕ

ಸಂಘದ 2018ನೇ ಸಾಲಿನ ಪುಸ್ತಕ ಬಹುಮಾನ ಗಳನ್ನು

ಪ್ರಕಟಿಸಲಾಗಿದೆ. ಕಾದಂಬರಿ ವಿಭಾಗದಲ್ಲಿ ಕುವೆಂಪು ಪುಸ್ತಕ ಬಹುಮಾನ ಡಾ. ಜಿ.ಎಸ್.
ಭಟ್ಟ ಅವರ ‘ಅಕ್ಕಮ್ಮಜ್ಜಿಯ ಗಂಡನೂ ವಾಣಸಜನ ಹಣ್ಣಿಯೂ’ ಕೃತಿಗೆ ಸಂದಿದೆ.
ಅನುವಾದ ಸಾಹಿತ್ಯ ಕ್ಕಾಗಿ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಪುಸ್ತಕ ಬಹುಮಾನ
ಜಿ, ಪಾರ್ವತಿ ಐತಾಳ್ ಅವರ ಮಲೆಯಾಳ ಮಹಿಳಾ ಕಥನ ಕೃತಿಗೆ, ಮಹಿಳಾ
ಲೇಖಕಿಯರಿಗೆ ನೀಡುವ ಎಂ.ಕೆ. ಇಂದಿರಾ ಪುಸ್ತಕ ಬಹುಮಾನ ಡಾ. ವಿಜಯಾ ಅವರ
ಉಡಿಯಕ್ಕಿ ಕೃತಿಗೆ ಲಭಿಸಿದೆ. ಪ್ರಶಸ್ತಿ ತಲಾ 10 ಸಾವಿರ ರೂ. ಪುರಸ್ಕಾರ ಮತ್ತು ಪ್ರಶಸ್ತಿ ಪತ್ರ
ಹೊಂದಿದೆ. ಪುಸ್ತಕ ಬಹುಮಾನ ಪ್ರಧಾನ ಸಮಾರಂಭ ಜೂ.29ರಂದು ನಡೆಯಲಿದೆ
ಅದಕ್ಕೂ ಮುನ್ನ ಪುಸ್ತಕ ಬಹುಮಾನ ವಿಜೇತರೊಂದಿಗೆ ಸಂವಾದ ನಡೆಯಲಿದೆ ಎಂದು
ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಡಾ. ಎಚ್.ಎಸ್. ನಾಗಭೂಷಣ ತಿಳಿಸಿದ್ದಾರೆ.
ವಿಜೇತರ ವಿವರ: ೦ಪಿ.ಲಂಕೇಶ್ ಪ್ರಶಸ್ತಿ- ಪ್ರೊ. ಜಿ.ಅಬ್ದುಲ್ ಬಶೀರ್
(ಧರ್ಮ ಸಮನ್ವಯ ಸಾಹಿತ್ಯ ವಿಮರ್ಶೆ) ೦ ಡಾ. ಜಿ.ಎಸ್.ಶಿವರುದ್ರಪ್ಪ
ನಂದಿನಿ ವಿಶ್ವನಾಥ ಹೆದ್ದುರ್ಗ(ಒಳಸೆಲೆ) 6 ಡಾ. ಹಾ.ಮಾ.ನಾಯಕ ಪ್ರಶಸ್ತಿ
ನರೇಂದ್ರ ರೈ ದೇರ್ಲ(ನೆಲಮುಖಿ) • ಡಾ. ಯು.ಆರ್.ಅನಂತಮೂರ್ತಿ- ಎಸ್.
ಗಂಗಾಧರಯ್ಯ (ದೇವರ ಕುದುರೆ) 9 ಡಾ. ಕೆ.ವಿ.ಸುಬ್ಬಣ್ಣ- ದು.ಸರಸ್ವತಿ(ಸಪ್ತಮಿ
ಪುರಾಣ) • ಕುಕ್ಕೆ ಸುಬ್ರಹ್ಮಣ್ಯ ಪ್ರಶಸ್ತಿ- ಪ್ರಸಾದ್ ನಾಯ್ಕ (ಹಾಯ್ ಅಂಗೋಲಾ)
• ಹಸೂಡಿ ವೆಂಕಟ ಶಾಸ್ತಿ- ಡಾ. ಪಾಲಹಳ್ಳಿ ವಿಶ್ವನಾಥ್‌(ವಿಶ್ವದ ವೈವಿಧ) • ನಾ.

 

ಡಿಸೋಜ ಪ್ರಶಸ್ತಿ- ನಿರ್ಮಲಾ ಸುರತ್ಕಲ್ (ಹೇಳು ನೋಡೋಣ) 6 ಡಾ. ಎಚ್.
ಡಿ.ಚಂದ್ರಪ್ಪ ಗೌಡ- ಡಾ. ಕೆ.ವಿ. ಪತಂಜಲಿ (ಅಜೀರ್ಣ).