by vwbookstore0 | Jul 8, 2019 | Awards
ಕರ್ನಾಟಕ ಸಂಘದ 2018ನೇ ಸಾಲಿನ ಪುಸ್ತಕ ಬಹುಮಾನ ಗಳನ್ನು ಪ್ರಕಟಿಸಲಾಗಿದೆ. ಕಾದಂಬರಿ ವಿಭಾಗದಲ್ಲಿ ಕುವೆಂಪು ಪುಸ್ತಕ ಬಹುಮಾನ ಡಾ. ಜಿ.ಎಸ್. ಭಟ್ಟ ಅವರ ‘ಅಕ್ಕಮ್ಮಜ್ಜಿಯ ಗಂಡನೂ ವಾಣಸಜನ ಹಣ್ಣಿಯೂ’ ಕೃತಿಗೆ ಸಂದಿದೆ. ಅನುವಾದ ಸಾಹಿತ್ಯ ಕ್ಕಾಗಿ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಪುಸ್ತಕ ಬಹುಮಾನ ಜಿ, ಪಾರ್ವತಿ ಐತಾಳ್...